Prabhas beats Super Star Rajinikanth & Salman Khan. After the Huge success of Bahubali series Telugu superstar Prabhas becomes the Highest Paid Actor in India.
ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹುಡುಕಿದರೆ, ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್ ಅಂತಹ ಕಲಾವಿದರು ಕಣ್ಣ ಮುಂದೆ ಬರ್ತಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಹಾಗು ಸಲ್ಮಾನ್ ಖಾನ್ ರನ್ನ ಹಿಂದಿಕ್ಕಿದ ಪ್ರಭಾಸ್